ನಿನ್ನ ಕಂಡಾಗಳಿಂದ ನನ್ನ ಮನಸಿಗೆ ಹಿಡಿತವಿಲ್ಲದಂತಾಗಿದೆ,
ಕೈದಿಯ ಬಂಧನದಿಂದ ಹೊರಬಿಟಂತೆ ಖುಷಿಯೂ ಮೊಗದಲ್ಲಿ ಅರಳಿದೆ,ಮುದುರಿಟ್ಟ ಆಸ್ಸೆಗಳ ನಿನೊಂದಿಗೆ ಹಂಚಿಕೊಳ್ಳಲು ನಾ ಕಾದಿರುವೆ,
ನಿನೋಪುಗೆಯ ನಿಡೋಮ್ಮೆ ನಾ ಕುಣಿದು ಕುಪ್ಪಲ್ಲಿಸುವೆ.
kaidiya bandanadinda bitanthe kushiyu mogadalli aralidhe,
muddutita assegala ninhodige hanchikollalu na kadiruve,
ninopugeya nidomme na kunidu kupallisuve.
No comments:
Post a Comment