ಮನಮುಟ್ಟುವ ಮಾತು
...................................................................... ಇದು ನನ್ನ ಮನದಾಳದ ಮಾತು
Sunday, May 26, 2013
ಮನದ ಕಳವು ನಿನ್ನಿಂದ
ಎಲ್ಲಿಹುದೋ ಗೊತ್ತಿಲ್ಲ ನನ್ನ ಮನವು..
ತಿಳಿಯದೆ ನಡೆದಿದೆ ಅದರ ಕಳವು ..
ಕನಸಿನಲ್ಲಿ ಸಿಕ್ಕಿತ್ತು ನಿನ್ನ ಸುಳಿವು ..
ಪ್ರೀತಿಯಿಂದ ಕಟ್ಟಿಹಾಕಿತು ನನ್ನ ಹೃದಯವು..
Newer Posts
Older Posts
Home
Subscribe to:
Posts (Atom)