Friday, September 6, 2013

ನಾ ಹೇಗೆ ಜೀವಿಸಲಿ

ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವ..
ನಾ ಹೇಗೆ ವರ್ಣಿಸಲಿ..
ನನ್ನೊಂದಿಗೆ ನೀ ಹಾಡಿದ ಪ್ರೀತಿಯ ಮಾತುಗಳ..
ನಾ ಹೇಗೆ ಮರೆಯಲಿ..
ನೊಂದಿರುವಾಗ ನೀನೊಂದು ಅಪ್ಪುಗೆಯು ತಂದ ಸಮಾಧಾನವ..
ನಾ ಹೇಗೆ ತಿಳಿಸಲಿ..
ನಿನ್ನಿಲ್ಲಿದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಇರುವುದು..
ನಾ ಹೇಗೆ ಜೀವಿಸಲಿ..

5 comments:

  1. ಚೆನ್ನಾಗಿದೆ....!!!

    ನೋವೊಳಗೆ ಅಳುವ
    ಮುಗ್ಧ ಮಗು
    ನಾನಾದರೆ…
    ಅಳುವ ಮರೆಸಿ
    ಲಾಲಿ ಹಾಡುವ
    ತಾಯಿ ಹೃದಯ ನೀನಾಗಬೇಕು……!!!!

    ReplyDelete