Sunday, November 4, 2012

ಒಂದಾದರೂ ಚಟ

ಜೀವನದಲ್ಲಿ ಇರಲಿ ಒಂದಾದರೂ ಚಟ..
ಕೆಟ್ಟದ್ದನ್ನು ಮಾಡುವವರನ್ನು ಹತ್ತಿಸು ಚಟ್ಟ..
ಸಂತೋಷ ಪಡು ನಿ ನೋಡುವ ಪ್ರತಿ ನೋಟ..
ಹುಡುಗಿರ ಜೊತೆಯಲ್ಲಿ ಇರಲಿ ಸ್ವಲ್ಪ ಹುಡುಗಾಟ..



No comments:

Post a Comment