Friday, December 14, 2012

ಹೃದಯಗಳ ಮಿಡಿತ

ನನ್ನ ಎದೆಯಲಿ ನಿನಗಾಗಿ ಸ್ಥಾನ ನೀಡಲು ನಾ ಸಿದ್ದನಾಗಿರುವೆ 
ಆದರೆ ನೀನು ನನ್ನಲ್ಲಿ ಬಾರದೆ ಸುಮ್ಮನೆ ಮನದಲ್ಲಿ ಕಾಡುತ್ತಿರಿವೆ..
ನಿನ್ನ ಎದೆಯಲ್ಲಿ ಸ್ಥಾನ ಗಿಟಿಸಿಕೊಳ್ಳಲು ನಾ ಪರದಾಡುತ್ತಿರಿವೆ
ಆದರೆ ಇದಕೆ ನಾನು ನಿನ್ನ ಅನುಮತಿಗಾಗಿ ಕಾದು ನಿಂತಿರುವೆ..

ಪಿಸುಗುಡುತಿದೆ ನನ್ನ ಹೃದಯವು ನಿನ್ನ ಅನುಮತಿ ಇದೆ ಎಂದು

ನಿನ್ನ ಮೌನವ ನಾ ಅರಿಯೆನು ಅದರಲ್ಲಿ ನಿನ್ನ ಸಮ್ಮತಿ ಇದೆ ಎಂದು ..
ದಯಮಾಡಿ ತಿಳಿ ಹೇಳೆಯಾ ನನಗೆ ಅರ್ಥವಾಗುವ ಹಾಗೆ ಇಂದು..
ಚಿರರುಣಿ ಆಗಿರುವೆ ನಾ ನಿನಗೆ ಇಂದು ಎಂದೆಂದೂ..




nan edheyalli ninnage sthana nidalu na sidanagiruve.
adare ni nanalli baradhe summane manadalli kaduthiruve..
nin edhe yalli sthana gitisikollalu na paredadutiruve..
adare idake nanu ninna anumathigagi kadhu nintiruve..

pisuguduthidhe nanna hrudayavu ninna anumathi idhe endu..

ninna mounava na ariyenu adaralli ninna samathi ide endu..
dayamadi thili heleya nanage arthavaguvahage indu..
chiraruni yagiruve na ninage indu endendu..

No comments:

Post a Comment