Monday, January 28, 2013

ನೀ ಕಾಣದ ಪ್ರೀತಿ


ಕೊಪಕ್ಕೋ ತಾಪಕ್ಕೋ ಅಂದು ನೀ ನನ್ನ ತಿರಸ್ಕರಿಸಿದೆ
ನಿನ್ನ ಪ್ರೀತಿಗಾಗಿ ನನ್ನ ಪ್ರೀತಿಯನ್ನೇ ನಾ ದಿಕ್ಕರಿಸಿದೆ
ಕತಲೇ ತುಂಬಿದ ನೊಂದ ಹೃದಯದಲ್ಲಿ ಕಣ್ಣಿರು ಇತ್ತು .
ಆ ಕಣ್ಣಿರಿನಲ್ಲು ನಿನ್ನ ಹೆಸರಿತ್ತು .. ಸೂ...ರಿ.





koppakku thapakku andu ni nanna tiraskarisidhe
ninna preetigagi nanna preetiyanne naa dikarisidhe
kathale thumbida nonda hrudayadalli kanniru itthu.
ah kannirinallu ninna hesarithu.. su...ri


2 comments:

  1. Heart touching for broken hearts....

    ReplyDelete
  2. ಮನಸಿನ ಮಾತನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ನಿನಗಿಲ್ಲ,,,
    ನಿನ್ನ ಮನಸಿನ ಸುಪ್ತ ಬಾವನೆ ಅರ್ಥ ಮಾಡಿಕೊಳ್ಳುವ ಶಕ್ತಿ ನನಗಿಲ್ಲ,,,,
    ಏನೇ ಮಾಡಿದರು ತಪ್ಪು ಎಂದು ಹೇಳುವ ನೀನು ,,,,
    ನಿನ್ನ ತಪ್ಪನ್ನು ಏಕೆ ನೀನು ತಿಳಿದುಕೊಳ್ಳುತಿಲ್ಲಾ ????
    ಪ್ರೀತಿಯಲ್ಲಿ ಸ್ವಾರ್ಥ ಇದೆ ನಿಜ ಆದರೆ
    ಪ್ರೀತಿನೆ ಸ್ವಾರ್ಥ ಆಗಬಾರದು,,
    ಇದು ಬರಿ ನನ್ನ ಪ್ರಶ್ನೆಯಲ್ಲ ಎಷ್ಟೋ ಯುವ ಪ್ರೇಮಿಗಳ ಪ್ರಶ್ನೆ :(

    ReplyDelete