Friday, July 26, 2013

ನಾನು ಕನ್ನಡಿಗ

ನಾಟಿದೆ ಮನಸಲಿ ಮಾಸದ ಛಲವೊಂದು..
ಮಾತ್ರುಭೂಮಿಯ ಋಣವ ತೀರಿಸಲೆಬೇಕೆಂದು..
ಜೀವ  ತೆತ್ತಾದರೂ ಇದನು ಉಳಿಸಿ ಬೆಳಸಬೇಕೆಂದು..
ಪಣತೋಟ್ಟಿ ಸದಾ ನಿಲ್ಲುವೆ ನಾ ಕನ್ನಡಕ್ಕೆಂದು..





natide manasali masada chalavondu..
mathrubhoomiya runava thirisalebekendu..
jeeva thethadaru idanu oolisi belasabekendu..
panathotti sada nillu na kannadakendu..

Sunday, May 26, 2013

ಮನದ ಕಳವು ನಿನ್ನಿಂದ

ಎಲ್ಲಿಹುದೋ ಗೊತ್ತಿಲ್ಲ ನನ್ನ ಮನವು..
ತಿಳಿಯದೆ ನಡೆದಿದೆ ಅದರ ಕಳವು ..
ಕನಸಿನಲ್ಲಿ ಸಿಕ್ಕಿತ್ತು ನಿನ್ನ ಸುಳಿವು ..
ಪ್ರೀತಿಯಿಂದ ಕಟ್ಟಿಹಾಕಿತು ನನ್ನ ಹೃದಯವು..


Friday, April 26, 2013

ಕರಗಿರುವೆ ನಾ

ಕಲ್ಲಿನಂತ್ತಿದ್ದ ನಾನು ಕರಗಿದ್ದು ನಿನ್ನಿಂದಲೇ..
ಕರಗಿರುವೆ ನಾ ಯಾರ ಕೈಗೆ ಸಿಗದಷ್ಟು ಈಗಾಗಲೇ..
ತುಸು ಕಡೆಗಣಿಸಿದರು ನಾ ಹೋಗಬಹುದು ಸಿಗದಲೇ..
ಸಂರಕ್ಷಿಸು ನೀ ನಿನ್ನ ಹೃದಯದ ಅಂಗಳದಲೇ..



kallinantida nannu karagiddu ninindale..
karigiruve na yara kaige sigadastu igagle..
thusu kadeganisidaru na hogabahudu sigadale..
samrakshisu ni ninna hrudayada angaladale..

Saturday, April 6, 2013

ಕಣ್ಸೆಳೆಯುವ ಮುನ್ನ

ನನೆದೆಯ ರಾಣಿಯಾಗಲು ನಿನಗೆ ನಾ ಆಹ್ವಾನವ ಇಟ್ಟಿದೆ..
ನಿನ್ನ ಅನುಕೂಲದಂತೆ ನನ್ನ ಮನವ ನಾ ಸಿಂಗರಿಸಿ ಕೊಟ್ಟಿದೆ..
ನಿನ್ನ ನಗುವಿನಿಂದ ನನ್ನ ಅರಮನೆಯ ನೀ ಅಲಂಕರಿಸಿಬಿಟ್ಟಿದೆ ..
ಇಂದು ನೀನಿಲ್ಲದೆ ಹೃದಯವು ಎಣಿಸದಷ್ಟು ಚಿದ್ರವಾಗಿಬಿಟಿದೆ..




nanedege raniyagalu ninage na ahvanava ittide..
ninna anukuladanthe nan manava na singarisi kottide..
ninna naguvininda nanna aramaneya ni alankarisi bitide..
ninillada indu nanna hrudyavu yenisadastu chidravagide..

Friday, March 22, 2013

ಮನದ ರಾಣಿ

ಮನಸ್ಸಿನಲ್ಲಿ  ಕೆತ್ತಿರುವ ಕುರ್ಚಿಗೆ ಬಣ್ಣ  ಬಳೆದು ನಾ ಕೂತಿರುವೆ ಮಾರಲು..
ನನ್ನ ಮನದ ರಾಣಿ ನೀನು, ನಿನ್ನ  ಆಗಮನಕ್ಕೆ  ನಾ  ಕಾದಿರಲು ..
ನನ್ನ ಬಳಿಬರುವ  ಹಾದಿಗೆ  ನಿನ್ನ  ಮನದ  ಮಾತನೊಮ್ಮೆ ಕೇಳು..
ಕೊಂಡುಕೊಳೆಯ ಇದನ್ನು ನಿನ್ನ  ಪ್ರೀತಿ ಎಂಬ ಅರ್ಥ ಕೊಟ್ಟು? ನಿ  ಹೇಳು...






manasinalli ketiruva kurchige banna baledu na maralu..
nanna manada rani ninu ninna agamanakke na kadiralu..
nanna balibaruva hadige ninna manada mathanomme kelu..
kondukolluveya idanu ninna preetiemba artha kottu? ni helu...

Saturday, February 23, 2013

ಪ್ರೀತಿಯ ಪ್ರಸ್ತಾಪ

ನಿನ್ನ ಕಂಡಾಗಳಿಂದ ನನ್ನ ಮನಸಿಗೆ ಹಿಡಿತವಿಲ್ಲದಂತಾಗಿದೆ,
ಕೈದಿಯ ಬಂಧನದಿಂದ ಹೊರಬಿಟಂತೆ ಖುಷಿಯೂ ಮೊಗದಲ್ಲಿ ಅರಳಿದೆ,
ಮುದುರಿಟ್ಟಸ್ಸೆಗಳ ನಿನೊಂದಿಗೆ ಹಂಚಿಕೊಳ್ಳಲು ನಾ ಕಾದಿರುವೆ,
ನಿನೋಪುಗೆಯ ನಿಡೋಮ್ಮೆ ನಾ ಕುಣಿದು ಕುಪ್ಪಲ್ಲಿಸುವೆ.



ninna kandagalinda nan manasige hidithavilldanthangide,
kaidiya bandanadinda bitanthe kushiyu mogadalli aralidhe,
muddutita assegala ninhodige hanchikollalu na kadiruve,
ninopugeya nidomme na kunidu kupallisuve.

Friday, February 15, 2013

ಪ್ರೀತಿಯ ಹೆಸರೇಕೆ

ಓಪ್ಪಿಗೆ ಇಲ್ಲದಮೇಲೆ ಜೊತೆಯಲ್ಲಿ ಸುತಾಡುವುದೇಕೆ..
ಮರಿಯುವ ಮನಸಿದ್ದರೆ ಮುದ್ದು ಮಾಡುವುದೇಕೆ ..
ಬೇಜಾರು ಮಾಡಲು ಇಷ್ಟವಿಲ್ಲದಮೇಲೆ ಕೈಬಿಟ್ಟು ಹೋಗುವುದೇಕೆ ..
ಇದೆಲ್ಲ ಕಾಲ ಕಳಿಯುವುದಕ್ಕೆ ಆದರೆ, ಅದಕ್ಕೆ ಪ್ರೀತಿಯ ಹೆಸರೇಕೆ ..





oppige illadamele jotheyalli suthaduvudeke..
mariyuva manasiddare m
uddu maduvudeke..bejaru madalu istaviladamele kaibittu hoguvudeke..
idella khala kaliyuvudakke adare, adakke preetiya hesareke..

Saturday, February 9, 2013

ಮರಿಯಲಾಗದ ನೆನಪು

ನಾನು ನನ್ನ ಹಾದಿಯಲ್ಲಿ  ನೋಡುವ  ಪ್ರತಿ  ಮೊಗವು ನಿನ್ನದ್ದಲ್ಲ..
ನಾ  ಕೇಳುವ ಎಲ್ಲ  ಮಧುರ  ಮಾತುಗಳು  ನಿನ್ನವಲ್ಲ..
ಆದರೆ  ನನ್ನ  ಮನಸು  ನಿನ್ನದೇ  ಎಂದು  ಊಹಿಸುವುದಲ್ಲ..
ನಾ  ಏನು  ಮಾಡಲಿ  ನಿನ್ನ  ಮರಿಯಲಾಗದೆ ನಾ ಹೋದನಲ್ಲ ..



nanu nanna daraiyali noduva prati mogavu ninnadalla,
na kelluva ella madura mathugalu ninnavalla..
adare nanna manasu ninnade endu oohisuvudalla..
na enu madali ninna mariyalagade na hodanalla..




Monday, January 28, 2013

ನೀ ಕಾಣದ ಪ್ರೀತಿ


ಕೊಪಕ್ಕೋ ತಾಪಕ್ಕೋ ಅಂದು ನೀ ನನ್ನ ತಿರಸ್ಕರಿಸಿದೆ
ನಿನ್ನ ಪ್ರೀತಿಗಾಗಿ ನನ್ನ ಪ್ರೀತಿಯನ್ನೇ ನಾ ದಿಕ್ಕರಿಸಿದೆ
ಕತಲೇ ತುಂಬಿದ ನೊಂದ ಹೃದಯದಲ್ಲಿ ಕಣ್ಣಿರು ಇತ್ತು .
ಆ ಕಣ್ಣಿರಿನಲ್ಲು ನಿನ್ನ ಹೆಸರಿತ್ತು .. ಸೂ...ರಿ.





koppakku thapakku andu ni nanna tiraskarisidhe
ninna preetigagi nanna preetiyanne naa dikarisidhe
kathale thumbida nonda hrudayadalli kanniru itthu.
ah kannirinallu ninna hesarithu.. su...ri


Friday, January 4, 2013

ಕಾರಣಗಳೆಲ್ಲ ಇಲ್ಲಿ

ನಗುತಿರಲು ನಿ ನಿನ್ನೊಂದಿಗಿರುವರೆಲ್ಲ
ದು:ಖದಿ ನೊಂದಿರುವಾಗ ದೂರಾಗುವರಲ್ಲ
ಪ್ರೀತಿಯ ಹುಟ್ಟಿಗೆ  ಕಾರಣಗಳಿಲ್ಲ

ಆದರೆ ಅದೇ ಪ್ರೀತಿಯ  ಸಾವಿಗೆ  ಕಾರಣಗಳೆಲ್ಲ 




nagutiralu ni ninnodigiruvarella
dukkadi nondiruvaga doraguvaralla
preetiya hutugi karanavilla
adare adhe preetiya savige karanagalella

Friday, November 16, 2012

ಉಸಿರು ಉಸಿರಲು

ನಿನ್ನ  ಕನಸನ್ನು  ನನ್ನದಾಗಿರಿಸಿಕೊಂಡಿರುವೆ ನಾ ಗುರಿಯಾಗಿ..
ನಿನ್ನ ಹೆಸರಲೆ ನನ್ನ ಹೆಸರ ನಾ ಕಂಡಿರುವೆ ನನಗಾಗಿ..
ನಿನ್ನ ಉಸಿರಲ್ಲೆ ನನ್ನ ಉಸಿರ ನಾ ಸೇವಿಸುತ್ತಿರುವೆ ಪ್ರೀತಿಗಾಗಿ..
ನಿನ್ನ ಉಸಿರುನಿಂತಲ್ಲಿ ನನ್ನ ಉಸಿರು ನಿಲ್ಲುವುದು ನಿನಗಾಗಿ..






ninna kanasannu nandagirisi kondiruve na guriyaggi..
ninna hesarali nan hesara na kandiruve nangagi..
ninna oosiralle nan oosira na sevisutiruve preetigaagi..
ninna oosiru ninthalli nan oosiru niluvudhu ninnagagi..

Wednesday, November 7, 2012

ಕನ್ನಡ ಅಭಿಮಾನ

Nange bere bashe bagge yava ketta abhipraya illa..
karunadi ge bere avru bandru nanage thondre illa..
nam athithyana nim bashe yalle beku ankolodu sariyalla.
namma nadinalliriva nivu kannada kalthre enu thapilla..
                     kali kannada... nali kannada..
 
 

Saturday, November 3, 2012

ಕೆಣಕುವ ಮುನ್ನ

ಪ್ರೀತಿ ಎಂಬ ಪದವ ನಾ ಮರೆತಿರುವೇನು
ಪ್ರೇಮದ ಬಲೆಯಿಂದ ನಾ ಹೊರಗೆ ಬಂದಿರುವೆನು
ಕನಸಲಿ ನೂರೊಂದು ಆಸೆಯ ನಾ ಕಟ್ಕೊಂಡಿರುವೇನು .. ನಲ್ಲೆ
ದಯವಿಟ್ಟು ಒಳಿಸಿಕೊಳ್ಳದಿರು ನಿ ನನನ್ನು ..

ಕೆಣಕದಿರು ನಿ ನಲ್ಲೆ ..ಕೆಣಕದಿರು

ನಲ್ಲೆ ಕೆಣಕದಿರು ನಿ ನನನ್ನು
ಮನದಲ್ಲಿ ಕಿಚ್ಹನು ಮುಚ್ಹಿ ಕೊಂಡಿರುವೇನು
ಕಿಚ್ಹನು ಹೇಚ್ಚು ಮಾಡಲು ಇಚ್ಚಿಸಿದರೆ ನೀನು.. ನಲ್ಲೆ
ಹುಹಿಸಲಾರೆ ನಿನ್ನ ಗತಿಯನ್ನು...

ಕೆಣಕದಿರು ನಿ ನಲ್ಲೆ ..ಕೆಣಕದಿರು








preethi emba padava na maretiruvenu
premada bale inda na horage bandiruvenu
kanasali norondu asseya na kattikondiruvenu.. nalle
dayavittu ollisikoladiru ni nanannu..

kenakadiru ni nalle..kenakadiru

nalle kenakadiru ni nanannu
manadalli kichanu muchi kondiruvenu
kichanu heccu madalu ichesidare neenu.. nalle
ohisalare ninna ghatiyannu...

kenakadiru ni nalle..kenakadiru


ನನ್ನ ಜೀವನ

mariyuva manasidaru mariyalagadhe..
                                                          Hale nenapannu
hudukuva chalavidaru hudukalaradhe..
                                                         Hosa santoshavannu
gelluvina thudiyallidaru gellalagadhe..
                                                        Ellara ghelethanavannu
na soothe endu oppikoluva hagidhe..
                                                       E Jeevanavannu



                                                    

ಮನ ಉಲ್ಲಾಸ

ಇಷ್ಟ ಪಡು ಹುಡುಗಿನ ..
ತುಂಬ ಇಷ್ಟ ಪಡು ನಿನ್ನ ಹುಡುಗಿನ..
ಒಂದು ಕ್ಷಣವು  ಬಿಟು ಇರಬೇಡ ಅವಳನ್ನ  ..
ಕೊಡಿಸು ಅವಳು ಇಷ್ಟ ಪಟಿದ್ದನ್ನ ..(ಇಲ್ಲಿಯವರಗು  ಮಾತ್ರ ಖುಶಿ)


ಇಸ್ಟೆಲ್ಲಾ ಆದಮೇಲೆ ಶುರು ಅಗುತೇ ಹುಡುಗರ ರಾಮಾಯಣ..
 
ತಿಳುದುಕೋ  ಅವಳು  ಇಷ್ಟ ಪಡುತ್ತಾಳ ನಿನ್ನ..
ಇಷ್ಟ ಇದ್ರೂ ಇಲ್ಲ ಅಂತ ಹೇಳುವುದಕ್ಕೆ ಹುಡುಕುತ್ತಾರೆ ನೂರಾರು ಕಾರಣ..
ಇವನಿಂದ ಹೇಗೆ ತಪಿಸ್ಸಿಕೊಳೋದು ಅಂತ ಯೋಚನೆ ಮಾಡ್ತಾರೆ ಪ್ರತಿ ಕ್ಷಣ ..
ಇದು ಗೊತ್ತಾದ ಕ್ಷಣ ನಿಲ್ಲಿಸು ಅವಳ ಜೊತೆ ಮಾತನಾಡಿಸೋದನ್ನ..
 
ಹುಡುಗುರು ಬಿಟ್ಟುಬಿಡಬೇಕು ಅಂದುಕೊಳ್ತಾರೆ ಅದೇದಿನ..
ಆದ್ರೆ ಪಾಪ ಜೊತೆಯಲ್ಲಿ ಇರೋರು ಬಿಡ್ತಾರ ಇವನನ್ನ..
ಸಿಕ್ದಾಗೆಲ್ಲ  ಕೇಳ್ತಾರೆ ಅವನ ಹುಡುಗಿಯ ವಿಷಯನ..
ಯಾಕ್ಕೆ ಬೇರೆವ್ರು ಇವನ ವಿಷಯದಲ್ಲಿ ಸುರಿಸುತಾರೆ ಜೊಲ್ಲನ್ನ.

ಎಲ್ಲ ಹಾಳಾಗಿ ಹೋದರು ಲೈಫ್ ನ ಮಜಾ ಮಾಡೋದೇ ಕಲೆ ಕಣಣ್ಣ.